ನಾನು ಸ್ಕೂಲ್ ನಲ್ಲಿ ಇದ್ದಾಗ ಒಂದು ಕವನ ಬರ್ದಿದ್ದೆ . ಸೊಳ್ಳೆ ಬಗ್ಗೆ.. . ಓದ್ತೀರಾ?

ಸೂರ್ಯ ಬಂದರೆ ಮರೆಯಾಗುವ ಈ ಚೆಲುವೆ…
ಚಂದ್ರ ಬಂದರೆ ಓಡೋಡಿ ಬರುವ ಚಂಚಲೆ..
ಕೊಡುವಳು ಮುತ್ತು…ಆದರೆ ಇರದು ಇದರ ಮತ್ತು.
ಯಾಕೆಂದರೆ ಮತ್ತೇರಿಸುವ ಇವಳ ಮುತ್ತು…. ಆಗುತಿಹಿದು ಸುಸ್ತು.
ನಿಮ್ಮ ಕಾರ್ತಿಕ್

ಸೂರ್ಯ ಬಂದರೆ ಮರೆಯಾಗುವ ಈ ಚೆಲುವೆ…
ಚಂದ್ರ ಬಂದರೆ ಓಡೋಡಿ ಬರುವ ಚಂಚಲೆ..
ಕೊಡುವಳು ಮುತ್ತು…ಆದರೆ ಇರದು ಇದರ ಮತ್ತು.
ಯಾಕೆಂದರೆ ಮತ್ತೇರಿಸುವ ಇವಳ ಮುತ್ತು…. ಆಗುತಿಹಿದು ಸುಸ್ತು.
ನಿಮ್ಮ ಕಾರ್ತಿಕ್
Nice poem buddy…..
Chikkadagiddaru chokkavaagide.
Thank you avinash.
chanagide maga….
bariyadu continue maado….nillusbeda….
Nice…Keep writing..
olleya kavana…keep it up..
yakendare maikaiyella keredu kempaagittu !!