ಹೊಸ ವರುಷ ಹೊಸ ಬಾಳು

ನಾನು ಸಾಮಾನ್ಯವಾಗಿ, ಹೊಸ ವರುಷದಲ್ಲಿ ಹೊಸ ಪ್ರತಿಜ್ಞೆಗಳನ್ನು ತೆಗೆದುಕೊಳ್ಳುವ ಮನುಷ್ಯ . ಆ ಹೊಸ ಪ್ರತಿಜ್ಞೆ ಅಂತು ಚಾಚುತಪ್ಪದೆ ೧ ವಾರ ಮಾಡುತ್ತೇನೆ . ನಂತರ ಅದೇ ರಾಗ , ಆದೇ  ತಾಳ ಅನ್ನೋ ಹಾಗೆ  ,… Read more “ಹೊಸ ವರುಷ ಹೊಸ ಬಾಳು”

The Forever War

ಇತ್ತೀಚಿಗೆ ಡೆಕ್ಸ್ಟರ್ ಫಿಲ್ಕಿನ್ಸ್ ರವರು ಬರೆದಿರುವ  ದಿ forever ವಾರ್ ಪುಸ್ತಕ ಓದಿ ಮುಗಿಸಿದೆ. ಒಂದು ವಾರ ಹಗಲು ರಾತ್ರಿ ಎನ್ನದೆ ಅದನ್ನ ಓದಿದೆ.  ಮುಗಿಸಿದ ಹೊತ್ತಿನಲ್ಲಿ  ಕಣ್ಣಂಚಿನಲ್ಲಿ ನೀರು ಸದ್ದಿಲದೆ ಸವರಿತು. ಹೌದು, ಶಿಯಾ ,ಸುನ್ನಿ,… Read more “The Forever War”

ಉಪ್ಪಿಟ್ಟು ರುಚಿ ಹಚ್ಬಿಟ್ರು

ಸ್ವಾಮಿ , ನಿಮ್ಮಲ್ಲಿ ಎಷ್ಟು ಜನ ಉಪ್ಪಿಟ್ಟು ಅಂದ್ರೆ ಕಾಂಕ್ರೀಟ್ ಅಂತಾರೆ ಹೇಳಿ ? ನಾನಂತೂ ಮೊದಲಿನಿಂದಲು ಅದನ್ನೇ ಹೇಳಿ ಕೊಂಡು ಬರುತ್ತಿದ್ದೆ. ಏನೇ ಹೇಳಿ ಈ ಉಪ್ಪಿಟ್ಟು ಮಾತ್ರ ಬಿರ್ಲಾ ಸೆಮೆಂಟ್ , ಜ್ ಕೇ… Read more “ಉಪ್ಪಿಟ್ಟು ರುಚಿ ಹಚ್ಬಿಟ್ರು”

ಚಿಕ್ಕ ಕಥೆ

ನನಗೆ ನೈಟ್ ಶಿಫ್ಟ್. ಅಜ್ಜ ಊಟ ಮುಗಿಸ್‌ಕೊಂಡು ಮಲಗಿದ್ದ. “ಚಳಿ ಕಣೋ , ಸ್ವಲ್ಪ ಹತ್ತಿ ತಕ , ಕಿವಿ ಮುಚ್ಕೊಳ್ತೀನಿ ” ಅಂದ. ನಾನು ಕೊಟ್ಟೆ. ಅವನು ಮಲಗಿದ. ಬೆಳ್ಳೆಗೆ ಮನೆಗೆ ಬಂದೆ. ಜನ ಇದ್ದರು… Read more “ಚಿಕ್ಕ ಕಥೆ”

ನಮ್ದುಕ್ಕೆ ೫ ಎಕೆರೆ ಜಮೀನು ಐತೆ ಸ್ವಾಮಿ

ಕೆಲವರಿಗೆ ಎಣ್ಣೆ ಹೋಡಿದ್ರೆ ಕಿಕ್ ಬರುತ್ತೆ, ಕೆಲವರಿಗೆ ದಮ್ ಹೋಡಿದ್ರೆ ಕಿಕ್ ಬರುತ್ತೆ, ಇನ್ನ್ ಕೆಲವರಿಗೆ ಹಣ ನೋಡಿದ್ರೆ ಕಿಕ್ ಬರುತ್ತೆ. ಇದೆಲ್ಲರ ಮಧ್ಯ ನಮ್ಮಂತಹ ಅಬ್ಬೇಪಾರಿಗಳು ಪ್ರಕೃತಿ ಸೌಂದರ್ಯ ನೋಡಿ ಕಿಕ್ ಬರುಸ್ಕೊಲ್ತೀವಿ !! .… Read more “ನಮ್ದುಕ್ಕೆ ೫ ಎಕೆರೆ ಜಮೀನು ಐತೆ ಸ್ವಾಮಿ”

ಲಡ್ಡು ಪ್ರಸಂಗ

ಅವತ್ತು ಶುಕ್ರವಾರ. ಸಂಜೆ ಆಫೀಸ್ ನಿಂದ ಬಂದವನಿಗೆ , ಎದುರಿನಲ್ಲಿ ೨೪ ಕಾರಟ್ ಬಣ್ಣದ ಲಾಡು ಮಂಚದ ಮೇಲಿತ್ತು . ಓಹೋ , ಏನೋ ವಿಶೇಷ ಇದೆ ಅಂತ ತಾಯಿನ ಕೇಳಿದೆ. “ಒಂದು ಫಂಕ್ಶನ್ ನಲ್ಲಿ ಕೊಟ್ರು.… Read more “ಲಡ್ಡು ಪ್ರಸಂಗ”