ಮರೆತರು ಮರೆಯಲಿ ಹೇಗೆ.. ?

ಈ ಘಟನೆ ನಡೆದಿದ್ದು  ಸುಮಾರು 4 ತಿಂಗಳು ಹಿಂದೆ. ಆಗ ನನಗೆ ಕಾಲೇಜ್ಗೆ ರಜಾ ಇತ್ತು .ಸರಿ, ಸಿಕ್ಕಿದಾ  ಚಾನ್ಸ್ ಅಂತ ಸೀದಾ ಬೆಂಗಳೂರಿನಿಂದ ,ನನ್ನ  ಅಮ್ಮನ ಉರಾದ ಪಡುಬಿಡ್ರಿಗೆ (ಉಡುಪಿ ತಾಲೂಕು) ಹೋದೆ . ಅಲ್ಲಿ ಆಗ ಡೆಕ್ಕದಬಲ್ಲಿ ನಡೆಯುವ ಸಮಯ.  ಅದು ನಡೆಯುವುದು ಎರಡು ವರುಷಕ್ಕೆ ಒಂದು ಸಲ ಮಾತ್ರ. ಒಂದು ವರುಷ ಉಡುಪಿಯ ಪರ್ಯಾಯ ಮಹೋತ್ಸವ ಮತ್ತೊಂದು ವರುಷ   ಈ ಡೆಕ್ಕದಬಲ್ಲಿ ನಡೆಯುತೆ.

ಡೆಕ್ಕದಬಲ್ಲಿ ಶುರು ಆಗುವುದು ರಾತ್ರಿ 11ರ ನಂತರವೇ . 11 ರಿಂದ ಮುಗಿಯುವುದು ಬೆಳಗಿನ ಜಾವಾ
3 30ಗೆ.
ಇದರ ಮಜ  ಬಲ್ಲವನಿಗೆ ಗೊತ್ತು. ಆಹಾ ಎನ್ ಅದ್ಭುತ ಅಂತೀರೀ..ಸೂಪರ್ ಆಗಿರುತ್ತೆ. ಈ ಪೂಜಾವಿಧಿಗಳು ನಡೆಯುವುದು ಪಡುಬಿಡ್ರಿಯ ಭ್ರಮಸ್ತಾನದಲ್ಲಿ . ಈ ಸ್ಥಳವು ಪೂರ್ತಿ ಮರಳು ತುಂಬಿದ ಪ್ರದೇಶ..ಒಂದು ಸಲ ಯಾವುದೇ ವಸ್ತು ನಿಮ್ಮ ಕೈಜಾರಿ ಕೆಳಗೆ ಬಿದ್ದರೆ ಮುಗೀತು,ಮತ್ತೆ  ಎಂದಿಗೂ ಸಿಗುವುದಿಲ್ಲ, ಏಕೆಂದರೆ ಅಷ್ಟು ಮರಳು ಆ ಪ್ರದೇಶದಲ್ಲಿದೆ.

ಅಂದು ರಾತ್ರಿ ಎಂದಿನಂತೆ ನನ್ನ ಖಾಸ ಸ್ನೇಹಿತರೊಂದಿಗೆ ಭ್ರಮಸ್ತಾನಕ್ಕೆ ಹೋದೆ. ಸಮಯ 11 15 ಆಗಿರಬಹುದು. ಪೂಜಾವಿಧಿಗಳು ಶುರುವದವು. ನಾನು ನನ್ನ ಸ್ನೇಹಿತರೊಂದಿಗೆ ಮಾತನಾಡುತಿರಬೇಕಾದರೆ,ನನ್ನ ಕೈ ಬೆರಳಿನಲ್ಲಿ ಇದ್ದ ಉಂಗುರಾ ಕಾಣದಾಯಿತು.

ಅದು ಅಮ್ಮ ಕೊಟ್ಟ ಪ್ರೀತಿಯ  ಉಂಗುರಾದಾಗಿತ್ತು. ನನಗೋ ದಿಗಿಲು ಶುರುವಾಯಿತು.
ಅಯ್ಯೋ ದೇವೇರೆ ,ಏನಪ್ಪಾ ಮಾಡಲಿ ,ಎಲ್ಲಿ ಅಂತ ಹುಡುಕಲಿ? ಅದು ಈ ರಾಶಿ ಮರಳಿನಲ್ಲಿ ಹುಡುಕೋದು ಸಾಧ್ಯವೇ ಇಲ್ಲ,ಛೇ ಎಂಥ ಕೆಲಸ ಆಗೊಯ್ತು. ಈಗ ಅಮ್ಮನಿಗೆ ನಾನು ಏನಂತ ಹೇಳಲಿ? ,
…..
ಆಗ ನಾನು ಮೊದಲ ಸಲ ಭಕ್ತಿ ಇಂದ ,ಮನಸಿನಲ್ಲಿ  ಬೇಡಿಕೊಂಡೆ ,ಆ ಕಾಣದ ದೇವರಿಗೆ ಕೈ ಮುಗಿದು,
“ದೇವೇರೆ ನೀನು ನಿಜವಾಗಿಯೂ ಇರುವೆಯೆಂದಾದರೆ,ನನ್ನ ಭಕ್ತಿ ನಿಜ ಎಂದಾದರೆ, ಖಂಡಿತಾ ನನಗೆ ಬೆಳುಕು ಬರೋ ಹೊತ್ತಿಗ್ಗೆ ನನ್ನ ಉಂಗುರ ಸಿಗಬೆಕು. ಇಲ್ಲ ಅಂದರೆ ದೇವರು ಅನ್ನೋದು ಬರಿ ಬ್ರಹ್ಮೆಅಂತ ಅಂದೊಕೋಳ್ತೀನಿ.”  …

ಸರಿ, 4 ಘಂಟೆ ಗೆ ಪೂಜ ಮುಗಿದು, ಪ್ರಸಾದ ವಿತರಣೆ ನದಿಯುತಿತ್ಥು. ನಾನು ಯಾರಿಗೂ ನನ್ನ ಅವಸ್ತೆ ಹೇಳಕ್ಕೆ ಹೋಗಿಲ್ಲ.
ಸುಮಾರು 5 30ಕ್ಕೆ ದೇವಸ್ತಾನದ officeನಿಂದ ಮ್ಯಾನೇಜರ್ ಒಡಿಬಂದು ಊರ ಮುಕ್ಯಸ್ಥರಿಗೆ ಏನೋ ಬಂದು ಹೇಳಿದರು. ಅವರು ನಂತರ ಸೀದಾ officeಗೆ ಹೋಗಿ ಮರಳಿ ಬಂದರು.
ಅಷ್ಟರಲ್ಲಿ ವಿಷಯ ಎಲ್ಲರಿಗೂ ತಿಳಿಯಿತು.
ಅದೇನೆಂದರೆ, ಯಾರೋ ಒಂದು ಹೆಂಗಸು ಒಂದು ಬಂಗಾರದ ಉಂಗುರ ಅನ್ನು office table ಮೇಲೆ ಇಟ್ಟು ಹೋದಳಂತೆ . ಮ್ಯಾನೇಜರ್ ಯಾರದೂ ಆ ಉಂಗುರಾ? ಅಂತ ಕೇಳಿದಕ್ಕೆ ,ಆ ಹೆಂಗಸು “ಅದು ನಿಮಗೆ ಸ್ವಲ್ಪ ಹೊತ್ತಿನಲ್ಲೇ ಗೋತಾಗುತ್ತೆ” ಅಂತ ಹೇಳಿ ಹೋಗೆ ಬಿಟ್ಟಲಂತೆ…
ನನಗೋ ಸಂತೋಷಕ್ಕೆ ಪಾರವೇ ಇರಲಿಲ್ಲ. ಸೀದಾ ದೇವರಿಗೆ ಅಡ್ಡ ಬಿದ್ದು ನಮಸ್ಕರಿಸಿದೆ..ಯಾವ ಜನುಮಾದ ಪುಣ್ಯವೋ ಎಂದು ಅಂದುಕೊಂಡು ,ಊರ ಮುಕ್ಯಾಸ್ಥರೊಂದೆಗೆ ಮಾತನಾಡಿ ನನ್ನ ಉಂಗುರ ಪಡೆದು ,ಬೆಂಗಳೂರಿಗೆ ವಾಪಸು ಬಂದೆ.

ನಿಜವಾಗಲೂ , ಆ ದೇವರು ದೊಡ್ಡವನು. ಇಂದಿಗೂ ನಾನು ಆ ಹೆಂಗಸು ದುರ್ಗದೇವಿ ಆಗಿರಬಹುದೇ.. ಎಂದೆ ಯೋಚಿಸುತಿರುವೆನು..?.ಏಕೆಂದರೆ ನಾನು ದಿನ ಪೂಜೆ ಮಾಡುವುದೇ ಆ ದುರ್ಗ ತಾಯಿಯನ್ನು.

ಇಂತಿ ನಿಮ್ಮ ಪ್ರೀತಿಯ,
ಕಾರ್ತಿಕ್ ಎಲ್
ಭಟ್

Advertisements

9 thoughts on “ಮರೆತರು ಮರೆಯಲಿ ಹೇಗೆ.. ?

  1. Hey wow.. that was a very nice to start off a blog 🙂 Good work by that woman.

    If i have to comment on the writing,
    , yes you write like an experienced writer.. But all that i suggest you is to continue writing and have your own style.. (as most of the sentences is a familiar style of writing.. I hope you agree to this) ! But this is fantastic ( with a lot of spelling errors though) ! Keep going.. good

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s