Himalayan Blunders

ಹಿಮಾಲಯನ್ ಬ್ಲಂಡರ್.

ರವಿ ಬೆಳೆಗೆರೆರವರು ಅನುವಾದಿಸಿರುವ ಬ್ರಿಗೇಡಿಯರ್ ಜಾನ್ ಪಿ . ದಳವಿರವರು ಬರಿದಿರುವ ಪುಸ್ತಕವೇ ಹಿಮಾಲಯನ್ ಬ್ಲಂಡರ್ .
ಈ ಪುಸ್ತಕ ಓದಿ ಮುಗಿಸಿದಾಗ ನನ್ನ ರಕ್ತ ಕುದಿಯುತಿತ್ತು. . ನಮ್ಮ ದೇಶದ ರಾಜಕಾರಣಿಗಳ ಅವಿವೇಕತನದ ಕಾರಣದಿಂದಾಗಿ ಸಾವಿರಾರು ಸೈನಿಕರು ತಮ್ಮ ಪ್ರಾಣವನ್ನೇ ಕಳೆದುಕೊಳ್ಳ ಬೇಕಾತು . ೧೯೬೨ರಲ್ಲಿ ನಡೆದ ಭಾರತ ಚೀನಾ ಯುದ್ದದಲ್ಲಿ ನಾವು ಅವಮಾನವೀಯ ಸೋಲನ್ನು ಒಪ್ಪಿಕೊಳ್ಳಬೇಕಾೆತು.
ಭಾರತೀಯ ಸೈನದ ದಾರುಣ ಸ್ಥಿತಿಯನ್ನು ದಳವಿಯವರು ಈಡೀ ಪುಸ್ತಕದಲ್ಲಿ ಬೆಳಕು ಚೆಲ್ಲುತ್ತಾರೆ…ನಮ್ಮ ದೇಶದ ಪ್ರಧಾನ ಮಂತ್ರಿ ಜವಾಹರ್‌ಲಾಲ್ ನೆಹರು ಎಂಥ ಬೇಜವಾಬ್ಧಾರಿ ಮನುಷ್ಯಅಂತ ಈಡೀ ಪುಸ್ತಕ ಓದಿ ಗೊತ್ತಾಗುತೆ.
ತವಾಂಗ್ ಅನ್ನೋ ಜಾಗದಲ್ಲಿ ಚೀನ ಸೈನಿಕರು ಹೊಸ ಮಾದರಿಯ ಶಶಾಸ್ತ್ರಗಳನ್ನು ಹಿಡಿದೀರಬೇಕಾದರೇ ,ನಮ್ಮ ಸೈನಿಕರು ಕಿತ್ತು ಹೋದ ಬಟ್ಟೆ,ಶೂ ಹಾಕಿಕೊಂಡು , ಸರಿಯಾದ weapons ಕೂಡ ಇಲ್ಲದೇ, ಕರುಣಾಜನಕ ಸ್ಥಿತಿಯೆಲ್ಲಿ ಇದ್ದರು .

ಪ್ರೀತಿಯ ಸ್ನೇಹೆತರೆ ,ದಯವಿಟ್ಟು ಈ ಪುಸ್ತಕವನ್ನು ಓದಿ. ನಿಮ್ಮ ಕಣ್ಣಿನಿಂದ ಒಂದು ಹನಿ ನೀರು ಬಿದ್ದರೆ ಅದುವೇ ನೀವು ಕೊಡುವ ನಮ್ಮ ಮಡಿದ ಸ್ಯನಿಕರಿಗೆ ಒಂದು ಶ್ರಧಾಂಜಲಿ


ಇಂತೀ ನಿಮ್ಮ
ಕಾರ್ತಿಕ್ ಭಟ್

2 thoughts on “Himalayan Blunders

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s