Weekend Clicks

ಯಾಕೋಪ್ಪ ಈ ಹೊಸ ಕ್ಯಾಮರಾ ತಗೊಂಡಮೇಲೆ ನಮ್ಮ ಕೈಗಳು ಸುಮ್ಮನ್ನೆ ಕೂರುತ್ತಿಲ್ಲ . ಏನ್ ಕಂಡರು , ಅದನ್ನ ಈ ಪುಟ್ಟ ಪ್ರಪಂಚದಲ್ಲಿ (ಕ್ಯಾಮೆರಾದಲ್ಲಿ) ಸೆರೆಹಿಡಿಯಬೇಕು ಎಂಬ ತವಕ…ಒಂತರಾ ಪುಳಕ..

ಇಂದು ಕರ್ನಾಟಕ ಬಂದ್ ಅಲ್ವೇ… ಅದೇ ಗುಂಗಿನಲ್ಲಿ ಸಂಜೆ ಸೀದಾ ನನ್ನ ಅಕ್ಕನ ಮನೆಗೆ ಹೋದೆ. ಅಲ್ಲಿ ಗಡದ್ದಾಗಿ ಬಿಸಿಬೇಳೆಬಾತ್ ( ಆದರೇ ತಣ್ಣಗಿತ್ತು 😦  ) ಮತ್ತೆ ಮೊಸರನ್ನ ತಿಂದು…. carrot juice ಕುಡಿದು (ಅದಂತೂ ಸೂಪರ್. ನಮ್ಮ ಅಕ್ಕ ಇತ್ತಿಚಿಗೆ ಸಿಹಿಕಹಿ ಚಂದ್ರುಗೆ ಸವಾಲ್ ಹಾಕೋ ಲೆವೆಲ್ ಗೆ ಬಂದ್ದಿದ್ದಾರೆ) ಸೀದಾ ನಾಗದೇವನಹಳ್ಳಿಗೆ ಹೋದೆ. ಅಲ್ಲಿ ಕಾಣಿಸಿತು ನೋಡಿ ಒಂದು ಪುಟ್ಟ ಕೆರೆ.

 

ಸೂರ್ಯ ತನ್ನ ಕೆಲಸ ಮುಗಿಸಿ ಪಕ್ಷಿಮ ದಿಕ್ಕಿಗೆ ತನ್ನ ಪಯಣ ಮುಂದುವರಿಸಿದನು. ಆ ಶುಭ್ರ ಆಕಾಶದಲ್ಲಿ ದಿನಕರನ್ನನ್ನು ನೋಡುವುದೇ ಒಂದು ಆನಂದ. ಅದೇ ಸಮಯದಲ್ಲಿ ಒಂದು ಚಿಕ್ಕ ಗುಂಪು ಮೀನು ಹಿಡಿಯುವುದರಲ್ಲಿ ತನ್ಮಯವಾಗಿದ್ರು.

 

 

 

ನಮ್ಮ ಕೆಂಗೇರಿಯಿಂದ ಕೇವಲ ೧೦ ಕಮಿ ದೂರ ಇರುವ ನಾಗದೇವನಹಳ್ಳಿ ನೋಡುವುದೇ ಚಂದ. ಪ್ರಕೃತಿಯ ಸೊಬಗನ್ನು ಅನುಬವಿಸುವುದೇ ಪರಮಾನಂದ…ಅಲ್ವೇ? ..

Advertisements

2 thoughts on “Weekend Clicks

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s