ಸಿಂಪಲ್ ಆಗ್ ಒಂದು ಲವ್ ಸ್ಟೋರಿ

First Day,First Show! ಹೋಗೋದು ಕಡಿಮೆ. ಆದರೆ ಹೋದರೆ ಸಿನಿಮಾ ಜಬರ್ದಸ್ತ್ ಆಗಿರಬೇಕು ಅನ್ನೋದು ನನ್ನ ಫಿಲಾಸಫಿ.
ಮೊನ್ನೆ ಹೀಗೆ ಮನೆನಲ್ಲಿ ಪಟ್ಟಾಂಗ ಹೊಡಿತಿರಬೇಕಾದರೆ , Youtubeನಲ್ಲಿ trailer ನೋಡಿದೆ. ಯಾಕೋ ತುಂಬಾ ಸಿಂಪಲ್ ಆಯಿತಲ್ವಾ ಅಂತ ಅನ್ನಿಸಿತು. ಊಟದಲ್ಲಿ ಉಪ್ಪಿನಕಾಯಿ ತೋರಿಸಿ ಊಟ ಮುಗಿಸೋ ಶಾಸ್ತ್ರ ಮಾಡೋ ನಮ್ ಜನ , ಇದಕ್ಕು ಹಾಗೆ ಮಾಡಿರಬಹುದಾ ?… Trailer ನಲ್ಲೆ ಎಲ್ಲ ತೋರಿಸಿ , Theatre ನಲ್ಲಿ ಚಿಪ್ಪು ಕೊಟ್ಟರೆ ಕಷ್ಟ ಅಂತ ಅನ್ನಿಸಿತು. ಆದರು ದೈರ್ಯ ಮಾಡಿ ಹೊರಟೆ. ಸಿಂಪಲ್ ಆಗಿ ಹೇಳಬೇಕೆಂದರೆ… ಡಿಂಪಲ್ ಬೀಳೋ ಸಿಂಪಲ್ ಕಥೆಯನ್ನ ಈ ಡೈರೆಕ್ಟರ್ ತೋರಿಸಿದ್ದಾರೆ.

ಖುಷ ಅಂತ ಹೀರೋ ಹೆಸರು. ಖುಷಿ ಅಂತ ಹೀರೋಯಿನ್ ಹೆಸರು. ನೋಡೋಕ್ಕೆ ಸುಮಾರಾಗಿದ್ರು , ಅಭಿನಯ ಅಂತು ಸೂಪರ್ .
SOLS

ಹುಡುಗಿ ಜಾಣೆ ಆದರೆ ಭಾರಿ ವೋಗ್ಗರಣೆ .. ಪಂಚ್ ಡಯೋಲಾಗ್ ಗೆ ಏನ್ ಕಮ್ಮಿ ಇಲ್ಲ. ಹೀರೋ ಪೆದ್ದು ಆದರೆ ಭಾರಿ ಮುದ್ದು !

ಕೆಲವು ಸಿಂಪಲ್ ಡಯೋಲಾಗ್ಗಳು ಇಲ್ಲಿವೆ ನೋಡಿ.
ಮೇಣದ ಬತ್ತಿ ಎಷ್ಟೇ ಉದ್ದ ಇದ್ರು FLAME ಮಾತ್ರ ಒಂದೇ !

ನೇತ್ರ ದಾನ ಮಹಾ ದಾನ… ಮೂತ್ರ ದಾನ… ಸಮಾಧಾನ !
ಲಟ್ಟಣಿಗೆ ಏಟೆ ತಡಿಯಲ್ಲ ನೀನು..ಇನ್ನು ತವ ಏಟು ತಡ್ಕೊಲ್ತೀಯ ?
ನಿಮ್ Buttonಗೆ guarantee ಕೊಡದೆ ಇರಬಹುದು ಆದರೆ ನಿಮ್ Shirtಗೆ guarantee ಕೊಡ್ತಿನಿ !
ಹುಡುಗಿಯರು ಎಷ್ಟೇ devdas ಆಗೋಕೆ ಪ್ರಯತ್ನ ಪಟ್ಟರೂ, ಗಡ್ಡ ಮಾತ್ರ ಬರಲ್ಲ ನೋಡಿ !!

ಇದು ಬರಿ ಸಿಂಪಲ್ ಸ್ಯಾಂಪಲ್ .. ಫುಲ್ ಮೀಲ್ಸ್ ಗೆ ಥಿಯೇಟರ್ ಗೆ ಹೋಗಿ.
ಹಲವು ಡಯೋಲಾಗ್ ಗಳನ್ನು ನನಗೆ ಜ್ಞಾಪಿಸಿ ಕೊಟ್ಟ ಪ್ರೀತಿಯ ಮಾರ್ತಿಶ್ ಗೆ ನನ್ನ ಅಭಿನಂದನೆಗಳು.

ಇಂತಿ,
ಸಿಂಪಲ್ ಭಟ್ಟ !

Advertisements

One thought on “ಸಿಂಪಲ್ ಆಗ್ ಒಂದು ಲವ್ ಸ್ಟೋರಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s