Victory song from an Software Engineer

ಖಾಲಿ ಕ್ವಾರ್ಟರ್ ಹಾಡು – ನನ್ನ ಸ್ಟೈಲ್ನಲ್ಲಿ !

ಯಾವುತ್ತು …ಎಂಜಿನಿಯರ್ ಒಂಟಿ ಪಿಶಾಚಿ ಅಲ್ಲ…. ವ್ಹಾ ವ್ಹಾ ವ್ಹಾ …ವ್ಹಾ …ವ್ಹಾ…

ಕಂಪ್ಯೂಟರ್ ಕ್ಕಿಂತ  ಒಳ್ಳೆ ಗೆಳೆಯ ಇಲ್ಲ….

ಕ್ಯಾಲೆಂಡರ್ ಪೂರ್ತಿ ತುಂಬಿ …ಹೋಗಿರೋ Meeting-u ..ಆಚ್ಗ್  ಬಿಡುತ್ತಿಲ್ಲ Manager-u..

ಕಣ್ ತುಂಬಾ sleep-u …….ತಲೆ ತುಂಬಾ weak-u…..

ನಿಜವಾಗ್ಲು….. ನಿಜವಾಗ್ಲು bug-u Fix ಮಾಡೋನೇ great-u ಮಾಡೋನೇ great-u.. ಮಾಡೋನೇ great-u .

ಕ್ಯಾಲೆಂಡರ್ ಪೂರ್ತಿ ತುಂಬಿ …ಹೋಗಿರೋ Meeting-u ..ಆಚ್ಗ್  ಬಿಡುತ್ತಿಲ್ಲ Manager-u..

work ಮಾಡುತ್ತಿಲ್ಲ….. ನನ್ brain-u..

ಬೆಂಗಳೂರು ಪೂರ್ತಿ ಸಾಫ್ಟ್ವೇರ್ ಅಂತೆ … ಬೆಂಗಳೂರು ಪೂರ್ತಿ ಸಾಫ್ಟ್ವೇರ್ ಅಂತೆ …  ಅಂತೆ ಕಂತೆ ಯಲ್ಲೇ ಜೀವನ ಆಯಿತು ಸಂತೆ…..
ಬಾಯಿ ಕಿವಿ ತೂತಾಯಿತು…… ಬಾಯಿ ಕಿವಿ ತೂತಾಯಿತು…… 24 hours-u call-i ನಲ್ಲೆ ಕೂತು ..

ನಾನು ಒಳ್ಳೆಯವನು …… ಆದರೆ boss-u ಗೋಳಿಡುವನು….. ಡೈಲಿ ಉಗಿಯೋದು ….ತಮ್ ತಮಗೆ ಬಿಟ್ಟಿದು..

ಶುಕ್ರುವಾರ ಮೀಟಿಂಗು ಇಡ್ತಾರೆ ಯಾರು …

ನಿಜವಾಗ್ಲು…. ಗುರುವೇ . ನಿಜವಾಗ್ಲು…. ಇವರು ಪ್ರಾಜೆಕ್ಟಿನ guard-u …

ಕ್ಯಾಲೆಂಡರ್ ಪೂರ್ತಿ ತುಂಬಿ …ಹೋಗಿರೋ Meeting-u ..ಆಚ್ಗ್  ಬಿಡುತ್ತಿಲ್ಲ Manager-u…..

desktop laptop ಎರಡು  ಅತ್ತೆ ಸೊಸೆ ಇದ್ದಂಗೆ …ಗೂಗಲ್ ಬಿಂಗ್-u ಇತ್ಯಾದಿ…… ನಾಯಿ ಬೆಲ್ಟು ಇದ್ದಂಗೆ …..

ಮನೆಗ್ ಹೋದ್ರೆ ಅದೇ ಸ್ಪೀಡು … ಅದೇ router…ಅದೇ wi-fi…

ಅದೇ bug-u ಮತ್ತದೇ fix-u …ಅದೇ team-u …ಅದೇ ಹುಡುಗಿ…

facebook – gmail ಅಷ್ಟೇ ಸಾಕು …ಟೈಮ್ ಇದ್ದ್ರೆ…youtube fix-u

ಮಿಡ್ಲ್ ಕ್ಲಾಸು ನಮ್ಮ ಜೀವನ ..BSNL  ಮೋಡೆಮ್ ತರ.

cloud-u ಅಂದ್ರೆ  ಏನು ಅಂತ ಹೇಳಲೇ…  ಮುಗಿಯದೇ ಇರೋ ಖಾಲಿ ಜಾಗ ಮಗನೇ…

ಇಲ್ಲಿ ಇರೋರು data ಹಾಕೋರು … .

ಇಲ್ಲಿ ಇರೋರು data ಹಾಕೋರು … .

ನಿಜವಾಗ್ಲು….. ನಿಜವಾಗ್ಲು….. ನಿಜವಾಗ್ಲು…… disco ..ಇಂಟರ್ನೆಟ್ ನ leader-u .. ಇಂಟರ್ನೆಟ್ ನ leader-u….

ಕ್ಯಾಲೆಂಡರ್ ಪೂರ್ತಿ ತುಂಬಿ …ಹೋಗಿರೋ Meeting-u ..ಆಚ್ಗ್  ಬಿಡುತ್ತಿಲ್ಲ Manager-u..

ನಿಮ್ಮ,

ಕಾರ್ತಿಕ್

Advertisements
Posted in 1

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s