Antaragange Cave Exploration

ಅವತ್ತು ಶುಕ್ರವಾರ. ಕೆಲಸ ಮುಗಿಸಿ ನಾನು ಮತ್ತು ಹಲವಾರು ಸ್ನೇಹಿತರು ತಮ್ಮ ತಮ್ಮ ಬ್ಯಾಗ್ ಗಳನ್ನು ಹಿಡಿದು ಬಸ್ಸಿಗಾಗಿ ಕಾಯುತ್ತಿದ್ದೆವು. ಅದು ಅಭಿಯಾನದಿಂದ ಆಯೋಜಿಸಲ್ಪಟ್ಟ ಟ್ರಿಪ್ ಆಗಿತ್ತು. ಸುಮಾರು ೧೦ ೨೦ ಕ್ಕೆ ಬಸ್ ಬಂತು. ಬುಸಿನಲ್ಲಿ ಹೀಗೆ ಹರಟೆ ,dumb charades , ಮತ್ತೆ ಅಂತಾಕ್ಷರಿ ಹಾಡುತ್ತ ಸುಮಾರು ೧೧ ೩೦ ಕ್ಕೆ ಕೆಫೆ ಕಾಫ್ಫೆ ಡೇ ಗೆ ತಲುಪಿದೇವು .

ಕಾಫಿ

 

ಅಲ್ಲಿ ಸ್ವಲ್ಪ ಸಮಯ ಕಳೆದ ನಂತರ ನಮ್ಮ ಪಯಣ ಮತ್ತೆ ಶುರುವಾಯಿತು .

ನೈಟ್ ವ್ಯೂ ಅಂತರಗಂಗೆ

ಸುಮಾರು ೧೨ ಕ್ಕೆ ಶುರುವಾದ ನಮ್ಮ  ಬೆಟ್ಟ ಹತ್ತುವ ಪ್ರಯಾಣ ೧ – ೧ ೩೦ ಗೆ ಮುಗಿಯಿತು . ಅಲ್ಲಿ  ಸುಮಾರು ಸಮಯ ನಮ್ಮ  ಕಾಡು ಹರಟೆ ಯಲ್ಲಿ ಕಳೆದು  ಹೋಯಿತು .

 

ಕ್ಯಾಂಪ್ ಫೈರ್

 

ನಂತರ  ನಮ್ಮನು ಸಾಗರ್ ಮತ್ತು ತಂಡ ಅಲ್ಲಿ ಇರುವ ಗುಹೆಗಳನ್ನು ತೋರಿಸಿದರು. ನಿಜ ಹೇಳಬೇಕೆಂದರೆ ನಾವು ಸಿಕ್ಕಾಪಟ್ಟೆ ಶ್ರಮ ಪಟ್ಟೆವು. ಆದರೆ ಅದರಲ್ಲಿ ಒಂದು ರೀತಿಯ ಮಜಾ ಕೂಡ ಅಡಗಿತ್ತು.

 

IMG_20140315_044244

 

ಅದಾದ ನಂತರ ಆ ಗುಹೆಗಳಿಂದ ಹೊರಗೆ ಬಂದು ಸುರ್ಯೋದಕ್ಕೆ ಕಾದೆವು .ಅಹ ಎಂಥ ಸುಂದರ ಕ್ಷಣ ಗೊತ್ತ .

ಸುರ್ಯೋದಾಯ

 

ಅದನ್ನ ಪದಗಳಲ್ಲಿ ವಿವರಿಸಿದರೆ ಆ ಸೌಂದರ್ಯಕ್ಕೆ ಅಪಮಾನ ಮಾಡಿದಂತೆ.

 

IMG_20140315_054432

 

 

 

IMG_20140315_054918

 

 

 

IMG_20140315_055239

 

 

IMG_20140315_062234

 

ಸುಮಾರು ೬ ೩೦ ನಾವು ಬೆಟ್ಟದಿಂದ ಕೆಳೆಗೆ ಇಳಿದೆವು . ಹೋದಾಗ ಸುಮ್ಮನಿದ ಮಂಗರಾಯ ಬರುವಾಗ ಮಾತ್ರ ಅದರದೇ ಗಲಾಟೆ 🙂

IMG_20140315_071209

ಅಲ್ಲಿಂದ ಶುರುವಾದ ನಮ್ಮ ಪಯಣ ಸಿಸ್ಕೋ ಕ್ಯಾಂಪಸ್ ಗೆ ಬಂದಾಗ ೧೦ ಗಂಟೆ ಆಗಿತ್ತು. ಒಂದು ಒಳ್ಳೆಯ ಸುಂದರ ಕ್ಷಣ ಕಳೆದ ಸಂತ್ರಿಪ್ತಿ ನಮಗಿತ್ತು. ಧನ್ಯವಾದ ಅಭಿಯಾನ . 🙂

ಗುಂಪು

 

 

 

 

ನಾನು ಮಾಡಿದ ಒಂದು ಚಿಕ್ಕ ವಿಡಿಯೋ ಇಲ್ಲಿದೆ . ನೋಡಿ ಆನಂದಿಸಿ

 

 

 

 

 

 

 

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s