ಚಿಕ್ಕ ಕಥೆ

ನನಗೆ ನೈಟ್ ಶಿಫ್ಟ್. ಅಜ್ಜ ಊಟ ಮುಗಿಸ್‌ಕೊಂಡು ಮಲಗಿದ್ದ. “ಚಳಿ ಕಣೋ , ಸ್ವಲ್ಪ ಹತ್ತಿ ತಕ , ಕಿವಿ ಮುಚ್ಕೊಳ್ತೀನಿ ” ಅಂದ. ನಾನು ಕೊಟ್ಟೆ. ಅವನು ಮಲಗಿದ. ಬೆಳ್ಳೆಗೆ ಮನೆಗೆ ಬಂದೆ. ಜನ ಇದ್ದರು . ಅಜ್ಜ ಹಾಗೆ ಮಲಗಿದ್ದ. ಹತ್ತಿ ಮಾತ್ರ  ಮೂಗಿನ ಹೊರಳೆಯಲ್ಲಿತು.

ನಿಮ್ಮ ಭಟ್ಟ

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s