The Forever War

ಇತ್ತೀಚಿಗೆ ಡೆಕ್ಸ್ಟರ್ ಫಿಲ್ಕಿನ್ಸ್ ರವರು ಬರೆದಿರುವ  ದಿ forever ವಾರ್ ಪುಸ್ತಕ ಓದಿ ಮುಗಿಸಿದೆ. ಒಂದು ವಾರ ಹಗಲು ರಾತ್ರಿ ಎನ್ನದೆ ಅದನ್ನ ಓದಿದೆ.  ಮುಗಿಸಿದ ಹೊತ್ತಿನಲ್ಲಿ  ಕಣ್ಣಂಚಿನಲ್ಲಿ ನೀರು ಸದ್ದಿಲದೆ ಸವರಿತು.
ಹೌದು, ಶಿಯಾ ,ಸುನ್ನಿ, FSA  , ಅಲ-ಕೈದ , ಐಸಿಸ್ , ಇರಾಕ್ ಮಿಲಿಟರಿ , ಫ಼ಲ್ಲುಜ , ರಮದೀಯ , ಸದ್ದಾಂ ಮಿಲಿಟರಿ  ಹೀಗೆ ಹತ್ತು ಹಲವು ಸಂಘಟನೆಗಳು , ಮಿಲಿಟರಿ ಆಡಳಿತಗಳು ಸೇರಿ ಇರಾಕ್ ಅನ್ನು ಚಿದ್ರಿ ಮಾಡಿದ್ದವು .

 

forever.jpg

ಎಷ್ಟೋ ಲಕ್ಷ ಜನರ ಮಾರಣ ಹೋಮ ನಡೆದ ಆ ಇರಾಕ್ ಯುದ್ದದಲಿ , ವಿಪರ್ಯಾಸ ಅಂದರೆ, ಯಾರು ಯಾರೊಂದಿಗೆ , ಯಾತ್ತಕಾಗಿ ಯುದ್ದ ಮಾಡಿದ್ದರೆಂದು ಈಗಲು ಆ ರಹಸ್ಯ ಗೌಣ್ಯ .  ಅಮೇರಿಕಾ ತನ್ನ ಸ್ವಾರ್ಥಕ್ಕಾಗಿ ,  ಅಲ್ಲಿ ಇರುವ ತೈಲ ನಿಧಿ ಗಾಗಿ  ಯುದ್ದ ಸಾರಿದ್ದು ಎಂಬುದು ಜಗ್ಗ ಜಾಹಿರ ವಾದ ಮಾತು . ಆದರೆ ಆವರ ಈ ನಿರ್ದಾರ ದಿಂದ ಎಷ್ಟೋ ಕೋಟಿ ಜೀವಗಳ ಮಾರಣ ಹೋಮ ವಾಗಿದ್ದು ಮಾತ್ರ ಮನಸಿಗೆ  ಖೇದ ತರುವ ವಿಷಯ .

ಸಮಯ ಇದ್ದಾಗ ಈ ಪುಸ್ತಕ ಒದಿ.  ಬಹುಷ  ನಾವು ಆ ತರಹದ ತಪ್ಪು ಮಾಡದೇ  ಇದ್ದರೆ ಸಾಕು.

ಜೈ ಹಿಂದ್ ,

ಇಂತಿ ನಿಮ್ಮ

ಕಾರ್ತಿಕ್

 

 

 

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s