Kaacha dinacharane !!

ಸ್ವಾತಂತ್ರ್ಯ ದಿನಾಚಾರಣೆ ಗೊತ್ತು, ಮಕ್ಕಳ ದಿನಾಚಾರಣೆ ಗೊತ್ತು, ಅಮ್ಮಂದಿರ ದಿನ, ಅಪ್ಪಂದಿರ ದಿನ, ಸ್ನೇಹಿತರ ದಿನ, ಹೀಗೆ ಆ ದಿನ …ಈ ದಿನ..ಅಂತ ಇರೋಬರೋ ಎಲ್ಲ ದಿನ ನೀವುಗಳು ಕೇಳಿದಿರ . ಆದರೇ ಕಾಚ ದಿನಾಚಾರಣೆ ಬಗ್ಗೆ… Read more “Kaacha dinacharane !!”