ಕಣ್ಣು ಮುಚ್ಚಿ ಕೊಳ್ಳುವುದೇ ವಾಸಿ

ಹೇಗೆ ಹಲವರಿಗೆ ಬೆಳಗ್ಗೆ ಎದ್ದ ತಕ್ಷಣ ನಿತ್ಯಕರ್ಮಾದಿಗಳನ್ನು ಮಾಡಬೇಕೋ, ಅದೇ ತರ ನನಗೆ ಬೆಳಗ್ಗೆ ಪತ್ರಿಕೆ ಓದಲೇ ಬೇಕು. ಅದು ಇಲ್ಲ ಅಂದರೆ, ಅವತ್ತಿನ ದಿನ ಕಲಾಹೀನ ವಾದಂತೆ. ಇರಲಿ, ಅದು ನನ್ನ ಸಮಸ್ಯೆ. ಆದರೆ ವಿಷೆಯ ಅದಲ್ಲ. ವಿಷಯ, ಇತ್ತೀಚಿಗೆ ರಾಜ್ಯದಲ್ಲಿ ಹೆಚ್ಚುತ್ತಿರುವ ಸಾವುಗಳ ಸಂಖೆ.

ಚುನಾವಣೆ ನಂತರ ನಮ್ಮ ರಾಜಕಾರಣಿಗಳ ಮಾತು ಕಥೆ

ಚುನಾವಣೆ ನಂತರ ನಮ್ಮ ರಾಜಕಾರಣಿಗಳು ಏನು ಮಾಡುತ್ತಿರಬಹುದು ಅಂತ ನನಗೆ ಯೋಚನೆ ಬಂದಿದ್ದೆ ತಡ… ಸೀದಾ ಗಂಟು ಮೂಟೆ ಕಟ್ಟಿಕೊಂಡು ಮಾಜಿ ಎಣ್ಣೆ ಮಿನಿಸ್ಟರು ರೇಣುಕಚಾರ್ಯರವರ ಮನೆಗೆ ಹೋದೆ. “ಸಾರ್ ನಮಸ್ಕಾರ, ಏನ್ ಆರಾಮಾಗಿ ಕುರ್ಚಿ ಮೇಲೆ… Read more “ಚುನಾವಣೆ ನಂತರ ನಮ್ಮ ರಾಜಕಾರಣಿಗಳ ಮಾತು ಕಥೆ”