Jatta Pettu Kottu Hoda

ಏನಪ್ಪಾ  ಇದು ,   ಜಟ್ಟ ಪೆಟ್ಟು ಕೊಟ್ಟ ಅಂತ ಇವನು ಯಾಕೆ ಹೇಳಿದ ಅಂತ  ಯೋಚನೆ ಮಾಡ್ತಾ ಇದ್ದೀರಾ ? ಈ ಜಟ್ಟ ಪೆಟ್ಟು ಕೊಟ್ಟಿದ್ದು   ದೇಹಕ್ಕಲ್ಲ . ಆದರೆ ಮನಸಿಗೆ, ಮೆದುಳಿಗೆ . ಬಹುಷ ಈ ಲವ್ವು… Read more “Jatta Pettu Kottu Hoda”

ಸಿಂಪಲ್ ಆಗ್ ಒಂದು ಲವ್ ಸ್ಟೋರಿ

First Day,First Show! ಹೋಗೋದು ಕಡಿಮೆ. ಆದರೆ ಹೋದರೆ ಸಿನಿಮಾ ಜಬರ್ದಸ್ತ್ ಆಗಿರಬೇಕು ಅನ್ನೋದು ನನ್ನ ಫಿಲಾಸಫಿ. ಮೊನ್ನೆ ಹೀಗೆ ಮನೆನಲ್ಲಿ ಪಟ್ಟಾಂಗ ಹೊಡಿತಿರಬೇಕಾದರೆ , Youtubeನಲ್ಲಿ trailer ನೋಡಿದೆ. ಯಾಕೋ ತುಂಬಾ ಸಿಂಪಲ್ ಆಯಿತಲ್ವಾ ಅಂತ… Read more “ಸಿಂಪಲ್ ಆಗ್ ಒಂದು ಲವ್ ಸ್ಟೋರಿ”